ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆ
ಸಂತಸದ ದಿನಗಳು ಮರಳಿ ಬಂದ ಹಾಗೆ
ಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನ ಆಸರೆ ನನಗೆ ದೊರಕದೇ ಇದ್ದಿದ್ರೆ
ದಡ ಸೇರದೇ ನಾ ನಡುವಲ್ಲೇ ಉಳೀತಿದ್ದೆ
ದಡದಲ್ಲೂ ತೆರೆಗಳು ಮುಳುಗಿಸಿ ಬಿಡ್ತಿದ್ದವು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಏನ ಹೇಳಲಿ ನೀನು ನನಗೆ ಯಾರೆಂದು
ನನ್ನೀ ಜೀವನಕೆ ಆಸರೆ ನೀನಿಂದು
ಅಶಾಗೋಪುರವ ಕಟ್ಟುತ್ತಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನೆಲ್ಲಾ ನೋವ ನಾ ಸಹಿಸಿಕೊಳ್ಳಬಲ್ಲೆ
ಯಾರಲ್ಲೂ ನಾನ್ಯಾವ ದೂರೂ ನೀಡಲೊಲ್ಲೆ
ಜಗವೆನ್ನ ನೋಡಿ ನಕ್ಕರೆ, ಖುಷಿಯೇ ಅಳುತ್ತಿತ್ತು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇಂದ್ಯಾಕೆ ಮನದಿಂದ ಈ ಮಾತು ಬಂತು
ಮಿಲಕ್ಕಿಂತ ನಿನ್ನ ವಿರಹವೇ ಹೆಚ್ಚಾಯ್ತು
ಕಣ್ಣೀರ ಹನಿಗಳು ಮುತ್ತಾಗುತ್ತಿರಲಿಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆ
ಸಂತಸದ ದಿನಗಳು ಮರಳಿ ಬಂದ ಹಾಗೆ
ಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನ ಆಸರೆ ನನಗೆ ದೊರಕದೇ ಇದ್ದಿದ್ರೆ
ದಡ ಸೇರದೇ ನಾ ನಡುವಲ್ಲೇ ಉಳೀತಿದ್ದೆ
ದಡದಲ್ಲೂ ತೆರೆಗಳು ಮುಳುಗಿಸಿ ಬಿಡ್ತಿದ್ದವು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಏನ ಹೇಳಲಿ ನೀನು ನನಗೆ ಯಾರೆಂದು
ನನ್ನೀ ಜೀವನಕೆ ಆಸರೆ ನೀನಿಂದು
ಅಶಾಗೋಪುರವ ಕಟ್ಟುತ್ತಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ನಿನ್ನೆಲ್ಲಾ ನೋವ ನಾ ಸಹಿಸಿಕೊಳ್ಳಬಲ್ಲೆ
ಯಾರಲ್ಲೂ ನಾನ್ಯಾವ ದೂರೂ ನೀಡಲೊಲ್ಲೆ
ಜಗವೆನ್ನ ನೋಡಿ ನಕ್ಕರೆ, ಖುಷಿಯೇ ಅಳುತ್ತಿತ್ತು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇಂದ್ಯಾಕೆ ಮನದಿಂದ ಈ ಮಾತು ಬಂತು
ಮಿಲಕ್ಕಿಂತ ನಿನ್ನ ವಿರಹವೇ ಹೆಚ್ಚಾಯ್ತು
ಕಣ್ಣೀರ ಹನಿಗಳು ಮುತ್ತಾಗುತ್ತಿರಲಿಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ
No comments:
Post a Comment